ರಾಜ್ಯವನ್ನು ಕಾಡಲಾರಂಭಿಸಿದೆ ಹಂದಿಜ್ವರ, ಹಾಂಗ್‍ಕಾಂಗ್ ಸೋಂಕು

ಬೆಂಗಳೂರು,ಮಾ.10- ಬೇಸಿಗೆ ಕಾಲದಲ್ಲಿ ಜಾಗತಿಕ ಆತಂಕ ಸೃಷ್ಟಿಸಿರುವ ಹೆಚ್1ಎನ್1 ಮತ್ತು ಹೆಚ್3ಎನ್2 ಸೋಂಕುಗಳಿಗೆ ಸಂಬಂಧ ಪಟ್ಟ 26 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಹಂದಿಜ್ವರ ಎಂದು ಹೇಳಲಾಗುವ ಹೆಚ್1ಎನ್1 ಸೋಂಕಿನ 10 ಪ್ರಕರಣಗಳು, ಹಾಂಗ್‍ಕಾಂಗ್ ಸೋಂಕು ಎಂದು ಗುರುತಿಸುತ್ತಿರುವ ಹೆಚ್3ಎನ್2 ಸೋಂಕಿನ 16 ಪ್ರಕರಣಗಳು ಕಳೆದ ಜನವರಿಯಿಂದ ಮಾರ್ಚ್‍ವರೆಗೂ ರಾಜ್ಯದಲ್ಲಿ ವರದಿಯಾಗಿವೆ. ಹಾಂಗ್‍ಕಾಂಗ್ ಸೋಂಕಿಗೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ 87 ವರ್ಷದ ವ್ಯಕ್ತಿ ಕಳೆದ 10 ದಿನಗಳ ಹಿಂದೆಯೇ ಮೃತಪಟ್ಟಿದ್ದು, ತಡವಾಗಿ ಪತ್ತೆಯಾಗಿದೆ. ಈ […]