ಟ್ರಕ್ ಹರಿದು ಇಬ್ಬರು ಕನ್ವಾರಿಯಾ ಯಾತ್ರಿಗಳ ಸಾವು

ಭೂಪಾಲ್,ಆ.6- ವೇಗವಾಗಿ ಬಂದ ಟ್ರಕ್ ಕನ್ವಾರಿಯಾ (ಶಿವ ಭಕ್ತರು)ಗಳ ಮೇಲೆ ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನೆಯಲ್ಲಿ ಇಂದು ನಡೆದಿದೆ. ಮಧ್ಯಪ್ರದೇಶದ ರಂಗವಾಸಾ ನಿವಾಸಿಗಳಾದ ಬದ್ರಿಲಾಲ್ ಪಾಟಿದಾರ್ ಮತ್ತು ಮನೀಶ್ ದುಬೈ ಸಾವನ್ನಪ್ಪಿರುವ ಯಾತ್ರಿಗಳು. ಟ್ರಕ್ ಹರಿದ ಪರಿಣಾಮ ಪಾಟಿದಾರ್ ದೇಹ ನಜ್ಜುಗುಜ್ಜಾಗಿದ್ದು, ಮನೀಶ್ ದುಬೆ ಕಾಲು ತುಂಡಾಗಿ ಸಾವನ್ನಪ್ಪಿದ್ದಾರೆ. ಒಟ್ಟು 21 ಯಾತ್ರಿಗಳು ಯಾತ್ರೆ ಕೈಗೊಂಡಿದ್ದರು. ಈ ಪೈಕಿ 16 ಮಂದಿ ತಮ್ಮ ಗಮ್ಯಸ್ಥಾನವನ್ನು ತಲುಪಿದ್ದಾರೆ. ಉಳಿದ ಐದು ಮಂದಿ ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದಾಗ […]