ಏರ್ ಶೋ ವೇಳೆ ವಿಮಾನಗಳ ಡಿಕ್ಕಿ, 7 ಮಂದಿ ಸಾವು

ಡಲ್ಲಾಸ್(ಅಮೆರಿಕ) , ನ.13 – ಟೆಕ್ಸಾಸ್‍ನ ಡಲ್ಲಾಸ್ ನಲ್ಲಿ ಏರ್ ಶೋನಲ್ಲಿ ಎರಡು ವಿಮಾನಗಳು ಡಿಕ್ಕಿ ಹೊಡೆದು ಪತನಗೊಂಡು 7 ಮಂದಿ ಸಾವನ್ನಪ್ಪಿದ್ದಾರೆ. ಎರಡನೇ ವಿಶ್ವಯುದ್ಧದ ಸ್ಮರಣಾರ್ಥ ನಡೆದ ವೈಮಾನಿಕ ಪ್ರದರ್ಶನದಲ್ಲಿ 2ನೇ ವಿಶ್ವಯುದ್ಧ ಕಾಲದ ಎರಡು ವಿಮಾನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಏಳು ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಬೋಯಿಂಗ್ ಬಿ-17 ಫ್ಲೈಯಿಂಗ್ ಫೋಟ್ರ್ರೆಸ್ ಬಾಂಬರ್ ವಿಮಾನ ಮತ್ತು ಬೆಲ್ ಪಿ-63 ಕಿಂಗ್‍ಕೋಬ್ರಾ ವಿಮಾನ ಡಲ್ಲಾಸ್ ಎಕ್ಸಿಕ್ಯೂಟಿವ್ ಏರ್‍ಪೋರ್ಟ್‍ನಲ್ಲಿ ನಡೆದ ಏರ್‍ಶೋನಲ್ಲಿ ಭಾಗಿಯಾಗಿದ್ದವು. ಆದ್ರೆ […]