ತಾಯಿ ಶವವನ್ನು 2 ವರ್ಷಗಳಿಂದ ಫ್ರೀಜರ್ನಲ್ಲಿಟ್ಟಿದ್ದ ಮಹಿಳೆ

ವಾಷಿಂಗ್ಟನ್,ಫೆ.4-ಅಮೆರಿಕದ ಮಹಿಳೆಯೊಬ್ಬರು ಕಳೆದ ಎರಡು ವರ್ಷಗಳಿಂದ ತನ್ನ ತಾಯಿಯ ದೇಹವನ್ನು ಫ್ರೀಜರ್‍ನಲ್ಲಿಟ್ಟುಕೊಂಡು ಬಂದಿರುವ ಘಟನೆ ಬೆಳಕಿಗೆ ಬಂದಿದೆ. 96 ವರ್ಷದ ತನ್ನ ತಾಯಿಯ ಸಾವನ್ನು ಕಳೆದ ಎರಡು ವರ್ಷಗಳಿಂದ ಮರೆಮಾಚಿಕೊಂಡು ಬಂದಿದ್ದ ಇವಾ ಬ್ರಾಚರ್ ಎಂಬ ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಚಿಕಾಗೋದಲ್ಲಿನ ಎರಡು ಅಂತಸ್ತಿನ ಅಪಾಟ್ರ್ಮೆಂಟ್ ಕಟ್ಟಡದ ನೆಲಮಾಳಿಗೆಯಲ್ಲಿ ಇರಿಸಲಾದ ಡೀಪ್ ಫ್ರೀಜರ್‍ನಲ್ಲಿ ಮೃತಪಟ್ಟ ತಾಯಿ ರೆಜಿನಾ ಮಿಚಾಲ್ಸ್ಕಿಯ ಅವರ ಶವವನ್ನು ಆಕೆ ಕಾಪಿಟ್ಟುಕೊಂಡು ಬಂದಿದ್ದರು. ತಾಯಿಯ ಶವವಿಡಲು ಆಕೆ ತಂದಿದ್ದ ಫ್ರೀಜರ್ ಅನು ಆಕೆ […]
ಸುಳ್ಳು ಆರೋಪದ ಸೆರವಾಸಕ್ಕೆ 10 ಸಾವಿರ ಕೋಟಿ ಪರಿಹಾರ ಕೇಳಿದ ನಿರ್ದೋಷಿ

ರತ್ಲಮ್,ಜ.4- ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿ ನಂತರ ನಿರ್ದೋಷಿ ಎಂದು ಬಿಡುಗಡೆಯಾದ ಆರೋಪಿ, ತನಗಾದ ಮಾನಸಿಕ ಹಿಂಸೆ ಹಾಗೂ ಇತರ ಕಾರಣಗಳಿಗೆ 10 ಸಾವಿರ ಕೋಟಿ ರೂಪಾಯಿ ಪರಿಹಾರ ಪಾವತಿಸಬೇಕು ಎಂದು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾನೆ. ಈ ಅರ್ಜಿ ಹಲವು ವಿಶೇಷತೆಗಳಿಂದ ಕೂಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಮಧ್ಯ ಪ್ರದೇಶದ ರತ್ಲಮ್ ಜಿಲ್ಲೆಯ ಕಂತು ಅಲಿಯಾಸ್ ಕಾಂತಿಲಾಲ್ ಭೀಲ್ (35) ವಿರುದ್ಧ 2018ರ ಜುಲೈ 20ರಂದು ಮಹಿಳೆಯೊಬ್ಬರು ಮಾನಸ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದರು. ಕಾಂತಿಲಾಲ್ […]