ರಸ್ತೆ ಒತ್ತುವರಿ : 20 ಮನೆಗಳ ಕಾಂಪೌಂಡ್ ತೆರವು

ಮೈಸೂರು, ಸೆ.27- ರಸ್ತೆ ಒತ್ತುವರಿ ಮಾಡಿ ನಿರ್ಮಿಸಿದ್ದ 20ಕ್ಕೂ ಹೆಚ್ಚು ಮನೆಗಳ ಕಾಂಪೌಂಡನ್ನು ಇಂದು ಬೆಳಗ್ಗೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.ಅಶೋಕಪುರಂನ ವಾರ್ಡ್ ನಂ.9ರ 13ನೆ

Read more