ಟ್ಯಾಂಕರ್‌ನಿಂದ ವಿಷಕಾರಿ ಅನಿಲ ಸೋರಿಕೆ, 6 ನೌಕರರ ಸಾವು

ಸೂರತï, ಜ 6- ಇಂದು ಮುಂಜಾನೆ ಗುಜರಾತ್‍ನ ಸೂರತ್ ಜಿಲ್ಲಾಯಲ್ಲಿ ಕಾರ್ಖಾನೆಯೊಂದರ ಬಳಿ ನಿಲ್ಲಿಸಿದ್ದ ರಾಸಾಯನಿಕ ಟ್ಯಾಂಕನಿಂದ ಸೋರಿಕೆಯಾದ ವಿಷಕಾರಿ ಹೊಗೆಯನ್ನು ಸೇವಿಸಿ 6 ಕಾರ್ಮಿಕರು ಸಾವನ್ನಪ್ಪಿಲ್ಲಾರೆ ಮತ್ತು ಸುಮಾರು 20 ಮಂದಿ ಪ್ರಜ್ಞಾಹೀನರಾಗಿದ್ದಾರೆ. ಮುಂಜಾನೆ 4.20 ರ ಸುಮಾರಿಗೆ ಸಚಿನ್ ಕೈಗಾರಿಕಾ ಪ್ರದೇಶದಲ್ಲಿರುವ ಡೈಯಿಂಗ್ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಾಸಾಯನಿಕ ಟ್ಯಾಂಕರ್‍ನಿಂದ ವಿಷಕಾರಿ ಹೊಗೆ ಸೋರಿಕೆ ಯಾರಿಗೂ ತಿಳಿದಿರಲಿಲ್ಲ ಕಾರ್ಖಾನೆಯ ಒಳಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಮುಂಜಾನೆ ಕೆಲವರು […]