ಉತ್ತರಪ್ರದೇಶದಲ್ಲಿ ವ್ಯಾಪಕ ಮಳೆ, 22 ಮಂದಿ ಸಾವು

ಲಖ್ನೋ,ಸೆ.17- ಉತ್ತರಪ್ರದೇಶದಲ್ಲಿ ಪ್ರತ್ಯೇಕ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 22 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜಧಾನಿ ಲಕ್ನೋ ಮಳೆಯಿಂದ ಶಿಥಿಲಗೊಂಡು ನಿರ್ಮಾಣ ಹಂತದ ಗೋಡೆಯೊಂದು ಗುಡಿಸಲುಗಳ ಮೇಲೆ ಕುಸಿದು ಒಂಬತ್ತು ಕಾರ್ಮಿಕರು ಅವಶೇಷಗಳಡಿ ಜೀವಂತ ಸಮಾಧಿಯಾಗಿದ್ದಾರೆ. ಮೃತರೆಲ್ಲರೂ ಝಾನ್ಸಿ ಜಿಲ್ಲೆಯವರಾಗಿದ್ದು, ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ರಾಜ್ಯದಲ್ಲಿ ಮಳೆ ದಾಖಲಾಗಿದ್ದು, ರಾಜ್ಯದ 75 ಜಿಲ್ಲೆಗಳ ಪೈಕಿ 74 ಜಿಲ್ಲೆಗಳಲ್ಲಿ ನಿನ್ನೆ ವ್ಯಾಪಕ ಮಳೆಯಾಗಿದೆ. ಇದನ್ನೂ ಓದಿ : ಕಲ್ಯಾಣ […]