ಪಾಕಿಸ್ತಾನದಲ್ಲಿ ಬಾಂಬ್ ಸ್ಪೋಟ : ಮೂರು ಮಂದಿ ಸಾವು

ಬಲೂಚಿಸ್ಥಾನ್, ಮಾ.4- ಪಾಕಿಸ್ತಾನದ ಬಲೂಚಿಸ್ಥಾನದ ಪ್ರಾಂಥ್ಯದಲ್ಲಿ ಬಾಂಬ್ ಸ್ಪೋಟ ಸಂಭವಿಸಿದ್ದು, ಮೂರು ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ನೆರೆಯ ರಾಷ್ಟ್ರದಲ್ಲಿ ಸುರಕ್ಷತೆಯ ಆತಂಕ ಹೆಚ್ಚಾಗಿದೆ. ಪಾಕಿಸ್ತಾನ ಸರ್ಕಾರದ ಮೇಲೆ ಅಪತ್ಯ ಸಾಧಿಸುವಂತೆ ಭಯೋತ್ಪಾದಕ ಸಂಘಟನೆಗಳು ಹಿಂಸಾ ಕೃತ್ಯಗಳನ್ನು ಹೆಚ್ಚಿಸಿವೆ. ಪಾಕ್‍ನ ತೆಹರಿಕ್-ಇ-ತಾಲಿಬಾನ್ ಸಂಘಟನೆ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದು, ಸ್ಪೋಟದ ಹೊಣೆ ಹೊತ್ತುಕೊಂಡಿದೆ. ಸ್ಥಳೀಯ ಪೊಲೀಸ್ ಠಾಣೆಯ ಸಮೀಪ 2ರಿಂದ 2.5 ಕೆಜಿ ಸ್ಪೋಟಕ್ಕೆ ಸಿಡಿದಿದ್ದು, ಭಾರೀ ಹಾನಿ ಮಾಡಿದೆ. ಪಾಕಿಸ್ತಾನದ ಶಾಂತಿ ಪಾಲನೆ ಅಧ್ಯಯನ ಸಂಸ್ಥೆಯ ಪ್ರಕಾರ, […]