ರಷ್ಯಾದ ಶಾಲೆಯೊಂದಲ್ಲಿ ಗುಂಡಿನ ದಾಳಿ, 17 ಮಂದಿ ಸಾವು
ಮಾಸ್ಕೋ, ಸೆ 27 -ರಷ್ಯಾದ ಶಾಲೆಯೊಂದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 17 ಮಂದಿ ಸಾವು, 24 ಮಂದಿ ಗಾಯಗೊಂಡಿದ್ದಾರೆ. ರಷ್ಯಾದ ರಾಜಾಧಾನಿ ಮಾಸ್ಕೋದಿಂದ ಪೂರ್ವಕ್ಕೆ 960 ಕಿಲೋಮೀಟರ್ ದೂರದಲ್ಲಿರು ಉಡ್ಮುಟಿರ್‍ಯಾ ಪ್ರದೇಶದ ಇಝೆವ್ಸಲ್ಕನಲ್ಲಿರುವ ಸ್ಕೂಲ್ ನಂ. 88 ರಲ್ಲಿ ಶೂಟಿಂಗ್ ನಡೆದಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ದಾಳಿ ನಡೆಸಿದ ಬಂದೂಕುಧಾರಿಯನ್ನು ಅದೇ ಶಾಲೆಯ ಪದವೀಧರನಾದ 34 ವರ್ಷದ ಆರ್ಟಿಯೋಮ್ ಕಜಾಟ್ಸೆವ್ ಎಂದು ತನಿಖೆ ವೇಳೆ ತಿಳಿದುಬಂದಿದ್ದು ಆತನೂ ಕೂಡ ದಾಳಿಯ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಂಡಿನ ದಾಳಿಯಲ್ಲಿ […]