ದಿನದ 24 ಗಂಟೆ ಕಾರ್ಯ ನಿರ್ವಹಿಸುವ ‘ನಮ್ಮ ಕ್ಲಿನಿಕ್’ ಸ್ಥಾಪನೆಗೆ ಬಿಬಿಎಂಪಿ ಮುನ್ನುಡಿ

ಬೆಂಗಳೂರು,ಮಾ.8- ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿರುವ ನಮ್ಮ ಕ್ಲಿನಿಕ್ ಸೇವೆ ಶೀಘ್ರದಲ್ಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭವಾಗಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‍ನಲ್ಲಿ ಘೋಷಣೆ ಮಾಡಿರುವ ನಮ್ಮ ಕ್ಲಿನಿಕ್‍ಗಳ ಉಸ್ತುವಾರಿಯನ್ನು ಬಿಬಿಎಂಪಿಯೇ ನೋಡಿಕೊಳ್ಳಲಿದೆ. ನಗರದ 198 ವಾರ್ಡ್‍ಗಳಲ್ಲಿ ನಮ್ಮ ಕ್ಲಿನಿಕ್‍ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಬಾಲ ಸುಂದರ್ ತಿಳಿಸಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮುನ್ನ ನಗರದ 141 ವಾರ್ಡ್‍ಗಳಲ್ಲಿ 141 ಆರೋಗ್ಯ ಕೇಂದ್ರಗಳು ಕಾರ್ಯಾರಂಭ ಮಾಡಿ ಅದ್ದವು. ಕೊರೊನಾ ನಂತರ […]