ವಿದೇಶದಿಂದ ಬೆಂಗಳೂರಿಗೆ ಬಂದ 25 ಪ್ರಯಾಣಿಕರಿಗೆ ಕೊರೊನಾ

ಬೆಂಗಳೂರು, ಜ.5- ವಿವಿಧ ದೇಶಗಳಿಂದ ನಗರಕ್ಕೆ ಆಗಮಿಸಿದ 25 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿವಿಧ ದೇಶಗಳಿಂದ ಆಗಮಿಸಿದ ಪ್ರಯಾಣಿಕರ ಪೈಕಿ 25 ವ್ಯಕ್ತಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಲಂಡನ್‍ನಿಂದ ಆಗಮಿಸಿದ 8 ಪ್ರಯಾಣಿಕರಲ್ಲಿ, ಫ್ರಾನ್ಸ್‍ನ 7, ಲುಕ್ತಾಸ್‍ನ 3, ಖತಾರ್, ದುಬೈನ ತಲಾ ಇಬ್ಬರು, ಕುವೈತ್, ಫ್ರಾಂಕ್‍ಫರ್ಟ್ ಹಾಗೂ ಇಥಿಯೋಡ್‍ನಿಂದ ವಿಮಾನದ ಮೂಲಕ ಆಗಮಿಸಿದ ತಲಾ ಒಬ್ಬ ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಕಳೆದ […]