26/11 ದಾಳಿ ಸಂದರ್ಭದಲ್ಲಿ ಬಚಾವಾಗಿದ್ದ ಗೌತಮ್ ಅದಾನಿ

ಮುಂಬೈ,ಜ.8-ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಭಾರತದ ಸಿರಿವಂತ ವಾಣಿಜ್ಯೋದ್ಯಮಿ ಗೌತಮ್ ಅದಾನಿ ಅವರು 26/11 ರ ದಾಳಿಯಲ್ಲಿ ಅದೃಷ್ಟವಶಾತ್ ಪಾರಾಗಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಮುಂಬೈನ ತಾಜ್ ಹೋಟೆಲ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದಾಗ ನಾನು ಅದೇ ಹೋಟೆಲ್‍ನಲ್ಲಿ ಸಭೆ ನಡೆಸುತ್ತಿದೆ ಎನ್ನುವುದನ್ನು ಇಷ್ಟು ವರ್ಷಗಳ ನಂತರ ಬಹಿರಂಗಗೊಳಿಸಿದ್ದಾರೆ. 10 ಗಂಟೆಗಳ ಕಾಲ ನಡೆದ ಭೀಕರ ದಾಳಿಯ ನಂತರವೂ ನಾನು ಪ್ರಾಣಾಪಾಯದಿಂದ ಪಾರಾಗಲು ತಾಜ್ ಹೋಟೆಲ್ ಸಿಬ್ಬಂದಿಗಳೇ ಕಾರಣ ಎನ್ನುವುದನ್ನು ಅವರು ತಮ್ಮ […]