ರೈಲ್ವೆದಲ್ಲಿ ಉದ್ಯೋಗದ ಕೊಡಿಸುವುದಾಗಿ 28 ಮಂದಿಗೆ 2.67 ಕೋಟಿ ಪಂಗನಾಮ

ನವದೆಹಲಿ,ಡಿ .20 – ತಮಿಳುನಾಡಿನ ಸುಮಾರು 28 ಜನರಿಗೆ ರೈಲ್ವೆ ಉದ್ಯೋಗದ ನೆಪದಲ್ಲಿ 2.67 ಕೋಟಿ ರೂ ನಾಮಹಾಕಿದ್ದ ಪ್ರಕರಣ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ನವದೆಹಲಿ ರೈಲು ನಿಲ್ದಾಣದ ವಿವಿಧ ಪ್ಲಾಟ್‍ಫಾರ್ಮ್‍ಗಳಲ್ಲಿ ಪ್ರತಿ ದಿನ ಎಂಟು ಗಂಟೆಗಳ ಕಾಲ ಬರುವ-ನಿರ್ಗಮಿಸುವ ರೈಲುಗಳು ಮತ್ತು ಅವುಗಳ ಬೋಗಿಗಳ ಎಣಿಸಲು ಇವರನ್ನು ನಿಯೋಜಿಸಿ ಟೋಪಿ ಹಾಕಲಾಗಿದೆ. ಟ್ರಾವೆಲ್ ಟಿಕೆಟ್ ಎಕ್ಸಾಮಿನರ್ (ಟಿಟಿಇ), ಟ್ರಾಫಿಕ್ ಅಸಿಸ್ಟೆಂಟ್‍ಗಳು ಮತ್ತು ಕ್ಲರ್ಕ್‍ಗಳ ಹುದ್ದೆಗಳಿಗೆ ನೇಮಕವಾಗಿದೆ, ಇದು ನಿಮ್ಮ ತರಬೇತಿಯ ಭಾಗವಾಗಿದೆ ಎಂದು ಅವರಿಗೆ […]