ಕಾಮನಬಿಲ್ಲು ನಾಡಿನಲ್ಲಿ ಸರಣಿ ವಶಪಡಿಸಿಕೊಳ್ಳುವತ್ತ ವಿರಾಟ್ ಕೊಹ್ಲಿ ಪಡೆ ಚಿತ್ತ

ಜೋಹಾನ್ಸ್‍ಬರ್ಗ್, ಜ.2- ಸೆಂಚುರಿಯನ್ ಪಿಚ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 113 ರನ್‍ಗಳಿಂದ ಗೆಲುವು ಸಾಸುವ ಮೂಲಕ ಕಾಮನಬಿಲ್ಲು ನಾಡೆಂದೇ ಬಿಂಬಿಸಿಕೊಂಡಿರುವ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಸುವರ್ಣಾಕಾಶವನ್ನು ಕೊಹ್ಲಿ ಸೃಷ್ಟಿಸಿಕೊಂಡಿದ್ದಾರೆ. ತಮ್ಮ ಬ್ಯಾಟಿಂಗ್‍ನಿಂದ ರನ್‍ಗಳ ಸುರಿಮಳೆಯನ್ನು ಸುರಿಸಲು ಸತತ ವಿಫಲರಾಗುತ್ತಿರುವ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಿಂದ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದು ಈಗ ಜೋಹಾನ್ಸ್‍ಬರ್ಗ್‍ನ ವೆಂಡರಸ್ ಪಿಚ್‍ನಲ್ಲಿ 2 ಟೆಸ್ಟ್ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆದ್ದ ಮೊದಲ ಭಾರತ ಹಾಗೂ ಏಷ್ಯಾನ್ […]