ಹಣಕ್ಕಾಗಿ ಮಹಿಳೆ ಕೊಲೆ ; ಮೂವರ ಸೆರೆ

ಬೆಂಗಳೂರು,ಏ.30- ಮಹಿಳೆಯ ಬಳಿ ಹೆಚ್ಚಿನ ಹಣ ಇರಬಹುದೆಂದು ಆಕೆಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೂವರನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಿರಣ್‍ಕುಮಾರ್(35), ಶೇಖ್ ಇಮ್ರಾನ್(23) ಮತ್ತು ವೆಂಕಟೇಶ್(52)

Read more