ಭೂಕುಸಿತದಿಂದ ಮನೆಗೆ ಅಪ್ಪಳಿಸಿದ ಬಂಡೆಕಲ್ಲು

ಜಮ್ಮು, ನ.4 – ಭೂ ಕುಸಿತದಿಂದ ದೊಡ್ಡ ಬಂಡೆಯೊಂದು ಮನೆಗೆ ಅಪ್ಪಳಿಸಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ. ಬಫ್ಲಿಯಾಜನ್‍ಡೂನರ್ ಪ್ರದೇಶದಲ್ಲಿ ಬೆಳಿಗ್ಗೆ 5.50 ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ಭಾರತೀಯ ಸೇನೆಯ 48 ರಾಷ್ಟ್ರೀಯ ರೈಫಲ್ಸ್ ಮತ್ತು ಪೊಲೀಸರು ಸ್ಥಳೀಯರೊಂದಿಗೆ ತಕ್ಷಣ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದು ಘನಘೋರ : ಸಕಾಲದಲ್ಲಿ ಚಿಕಿತ್ಸೆ ಸಿಗದೇ ತಾಯಿ ಮತ್ತು ಅವಳಿ ನವಜಾತ ಶಿಶುಗಳ ಸಾವು ಗಾಯಾಳುಗಳನ್ನು ಸುರನಕೋಟೆಯ ಉಪ […]

ಭಾರಿ ಮಳೆಯಿಂದ ಮನೆ ಕುಸಿದು ಇಬ್ಬರು ಸಾವು

ನಾಗ್ಪುರ, ಜು.19 -ಭಾರಿ ಮಳೆಯ ಕಾರಣ ಮಹಾರಾಷ್ಟ್ರದ ಅಮರಾವತಿ ಜಿಲ್ಲಾಯಲ್ಲಿ ಇಂದು ಬೆಳಗ್ಗೆ ಮನೆ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ನಾಗ್ಪುರದಿಂದ ಸುಮಾರು 150 ಕಿಮೀ ದೂರದಲ್ಲಿರುವ ಅಮರಾವತಿ ಜಿಲ್ಲಾಯ ಚಂದೂರ್ ಬಜಾರ್ ತಾಲೂಕಿನ ಫುಬ್ಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಮರಾವತಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದುಹಲವಾರು ಮನೆಗಳು ಶಿತಲಗೊಂಡಿದೆ. ಕಳೆದ ರಾತ್ರಿ ಏಕಾಏಕಿ ಕಟ್ಟಡ ಕುಸಿದು ಮನೆಯಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರನ್ನು ಆವಶೇಷದಿಂದ ರಕ್ಷಿಸಲಾಗಿದ್ದು, […]