24 ಗಂಟೆಯಲ್ಲಿ ದೇಶದಾದ್ಯಂತ 3,33,533 ಮಂದಿಗೆ ಕೊರೋನಾ, 525 ಸಾವು..!

ನವದೆಹಲಿ, ಜನವರಿ 23 ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳೆಗ್ಗೆ ಬಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ದೇಶದಲ್ಲಿದಲ್ಲಿ24ಗಂಟೆಯೊಳಗೆ 3,33,533 ಹೊಸ ಕರೋನ ವೈರಸ್ ಸೋಂಕಿತರು ಕಂಡುಬಂದಿದ್ದು, 525 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 4 ಕೋಟಿ ಗಡಿಗೆ ತಲುಪಿದೆ, ಸಕ್ರಿಯ ಪ್ರಕರಣಗಳು 21,87,205 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 4,89,409 ಕ್ಕೆ ಏರಿದೆ .ಸಾವು ಮತ್ತು ಸಕ್ರಿಯ ಪ್ರಕರಣ ಹೆಚ್ಚಳ ದಾಖಲಾಗಿದೆ.ಮೊರನೇ ಅಲೆ ಮತ್ತಷ್ಷು ಏರಿಕೆ ಯಾಗಲಿದೆ ಆದರೆ ಮುಂದಿನ 30 […]

ಭಾರತದಲ್ಲಿ ಕೊರೋನಾರ್ಭಟ : 24 ಗಂಟೆಯಲ್ಲಿ 3.37 ಲಕ್ಷ ಕೇಸ್, 488 ಸಾವು..!

ನವದೆಹಲಿ,ಜ.22- ಭಾರತದಲ್ಲಿ ಹೊಸದಾಗಿ 3,37,704 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಕೋವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆ 3,89,03,731ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ 8 ಗಂಟೆಗೆ ತಿಳಿಸಿದೆ. ಈ ಪೈಕಿ 1050 ಓಮಿಕ್ರಾನ್ ಪ್ರಕರಣಗಳಿವೆ ಎಂದು ಅದು ಹೇಳಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 21,13,365ಕ್ಕೆ ಏರಿದ್ದು , ಇದು 237 ದಿನಗಳಲ್ಲೇ ಅಧಿಕ ಪ್ರಮಾಣವಾಗಿದೆ. ಕಳೆದ 24 ಗಂಟೆಗಳಲ್ಲಿ 488 ಮಂದಿ ಕೊರೊನಾಕ್ಕೆ ಬಲಿಯಾಗಿದ್ದು, ಒಟ್ಟಾರೆ ಕೋವಿಡ್ ಮರಣಗಳ ಸಂಖ್ಯೆ […]

ದೇಶದಲ್ಲಿ ಕೊರೊನಾ ಕೇಕೆ, 24 ಗಂಟೆಯಲ್ಲಿ 3.47 ಲಕ್ಷ ಹೊಸ ಕೇಸ್, 703 ಸಾವು..!

ನವದೆಹಲಿ,ಜ.21- ಭಾರತದಲ್ಲಿ ಹೊಸದಾಗಿ 3,47,254 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 3,85,66,027ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ತಾಜಾ ಮಾಹಿತಿ ನೀಡಿದೆ. ಈ ಪೈಕಿ 9,692 ಓಮಿಕ್ರಾನ್ ರೂಪಾಂತರಿ ಪ್ರಕರಣಗಳು ಸೇರಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 20,18,825ಕ್ಕೇರಿದೆ. ಇದು 235 ದಿನಗಳಲ್ಲೇ ಅತ್ಯಕ ಪ್ರಮಾಣವಾಗಿದೆ. ಕಳೆದ 24 ಗಂಟೆಗಳಲ್ಲಿ 703 ಮಂದಿ ಕೋವಿಡ್‍ಗೆ ಬಲಿಯಾಗುವುದರೊಂದಿಗೆ ಒಟ್ಟಾರೆ ಕೋವಿಡ್ ಮರಣಗಳ ಪ್ರಮಾಣ 4,88,396ಕ್ಕೆ ತಲುಪಿದೆ. ಗುರುವಾರದಿಂದೀಚೆಗೆ ಓಮಿಕ್ರಾನ್ […]

ಭಾರತದಲ್ಲಿ ಕೊರೋನಾ ಸುನಾಮಿ, ಒಂದೇ ದಿನ 3,17,532 ಕೇಸ್‍, 491 ಸಾವು..!

ನವದೆಹಲಿ,ಜ.20- ಭಾರತದಲ್ಲಿ ಹೊಸದಾಗಿ 3,17,532 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆ 3,82,18,773ಕ್ಕೇರಿದೆ. ಇದರಲ್ಲಿ 9,287 ಓಮಿಕ್ರಾನ್ ರೂಪಾಂತರಿ ಸೋಂಕು ಪ್ರಕರಣಗಳೂ ಸೇರಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ. ದೈನಿಕ ಪ್ರಕರಣಗಳ ಸಂಖ್ಯೆ ಕಳೆದ 249 ದಿನಗಳಲ್ಲೇ ಅತ್ಯಕವಾಗಿದೆ. ಸಕ್ತಿಯ ಪ್ರಕರಣಗಳ ಸಂಖ್ಯೆ 19,24,051ಕ್ಕೆ ಹೆಚ್ಚಳವಾಗಿದೆ. ಇದು 234 ದಿನಗಳಲ್ಲೇ ಅತ್ಯಕ ಪ್ರಮಾಣವಾಗಿದೆ. ಕಳೆದ 24 ಗಂಟೆಗಳ ಅವಯಲ್ಲಿ 491 ಮಂದಿ ಮರಣಿಸುವುದರೊಂದಿಗೆ ಒಟ್ಟಾರೆ ಕೋವಿಡ್ ಮರಣ ಪ್ರಮಾಣ 4,87,693ಕ್ಕೆ […]