ಇಂಡೋನೇಷ್ಯಾದಲ್ಲಿ ಭೂಕಂಪ, 20 ಸಾವು, 300ಕ್ಕೂ ಹೆಚ್ಚು ಮಂದಿಗೆ ಗಾಯ

ಜಾವ,ನ.21-ಇಂಡೋನೇಷ್ಯಾದ ರಾಜಧಾನಿಯಲ್ಲಿ ಭೂಕಂಪ ಸಂಭವಿಸಿ 20 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಹೆಚ್ಚು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಇಂಡೋನೇಷ್ಯಾದ ಉಕ್ಯಾದೀಪ ಜಾವದಲ್ಲಿ ಈ ಘಟನೆ ನಡೆದಿದೆ. ಸದ್ಯದ ಮಾಹಿತಿ ಪ್ರಕಾರ ಆಸ್ಪತ್ರೆಯಲ್ಲಿ 20 ಮೃತದೇಹಗಳು ಪತ್ತೆಯಾಗಿವೆ. ಭೂಕಂಪನದ ತೀವ್ರತೆ 5.4 ಮ್ಯಾಗ್ನಟ್ಯೂಡ್ ಎಂದು ಗುರುತಿಸಲಗಿದೆ. ಕಂಪನದಿಂದಾಗಿ ಅನಾಹುತದ ಪ್ರಮಾಣ ತೀವ್ರವಾಗಿರುವ ಸಾಧ್ಯತೆ ಇದೆ. 20 killed, 300 injured, Indonesia, earthquake,