ಬೆಂಗ್ಳೂರಲ್ಲಿ 32 ಕೆಜಿ ಗಾಂಜಾ ವಶ
ಬೆಂಗಳೂರು, ಮಾ.6- ಸಾರ್ವಜನಿಕರಿಗೆ ನಿಷೇಧಿತ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಜೆಜೆ ನಗರ ಠಾಣೆ ಪೊಲೀಸರು 32 ಕೆಜಿ 40 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ರಾಮನಗರ ನಿವಾಸಿ ಹವಾಬ್, ಬೆಂಗಳೂರು ನಗರ ನಿವಾಸಿ ಮನ್ಸೂರ್ ಬಂಧಿತ ಆರೋಪಿಗಳು. ಜೆಜೆ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಆರೋಪಿಯೊಬ್ಬ ದ್ವಿಚಕ್ರ ವಾಹನದಲ್ಲಿ ನಿಷೇತ ಮಾದಕವಸ್ತು ಗಾಂಜಾ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾನೆಂದು ಬಂದ ಮಾಹಿತಿ […]