ನ್ಯೂಯಾರ್ಕ್ : ಅಗ್ನಿ ಅವಘಡದಲ್ಲಿ ಭಾರತೀಯ-ಅಮೆರಿಕನ್ ಮಹಿಳಾ ಉದ್ಯಮಿ ಸಾವು

ಹೂಸ್ಟನ್, ಡಿ 18 ನ್ಯೂಯಾರ್ಕ್‍ನ ಲಾಂಗ್ ಐಲ್ಯಾಂಡ್‍ನಲ್ಲಿರುವ ಡಿಕ್ಸ್‍ಹಿಲ್ಸ್ ಕಾಟೇಜ್ ಮನೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಭಾರತೀಯ-ಅಮೆರಿಕನ್ ಮಹಿಳಾ ಉದ್ಯಮಿ ಸಾವನ್ನಪ್ಪಿದ್ದಾರೆ. ತಾನ್ಯಾ ಬಥಿಜಾ (32)ಮೃತ ಮಹಿಳಾ ಉದ್ಯಮಿಯಾಗಿದ್ದು ದುರಂತದಲ್ಲಿ ಅವರ ಮುದ್ದಿನ ಸಾಕು ನಾಯಿ ಕೂಡ ಸಾವನ್ನಪ್ಪಿದೆ. ಕಳೆದ ಡಿ14 ರಂದು ಮುಂಜಾನೆ 2:53 ಕ್ಕೆ ಡಿಕ್ಸ್ ಹಿಲ್ಸ್‍ನಲ್ಲಿರುವ ಕಾಟೇಜ್‍ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಪಕ್ಕದ ಮನೆಯಲ್ಲೇ ಇದ್ದ ಅವರ ತಂದೆ ಗೋಬಿಂದ್ ಬಥಿಜಾ ಅವರು ವ್ಯಾಯಾಮ ಮಾಡಲು ಎದ್ದು ಕಿಟಕಿಯಿಂದ ಹೊರಗೆ ನೋಡಿದಾಗ ಕಾಟೇಜ್‍ನಲ್ಲಿ ಬೆಂಕಿ […]