ಜಮ್ಮು-ಕಾಶ್ಮೀರದಲ್ಲಿ ನೇಮಕಾತಿ ಹಗರಣ: ಬೆಂಗಳೂರು ಸೇರಿ ದೇಶದ ಹಲವೆಡೆ CBI ದಾಳಿ
ನವದೆಹಲಿ.ಸೆ.13- ಜಮ್ಮು-ಕಾಶ್ಮೀರದಲ್ಲಿ ಸಬ್ ಇನ್‍ಸ್ಪೆಕ್ಟರ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ದೇಶದ ಹಲವೆಡೆ ಸಿಬಿಐ ದಾಳಿ ನಡೆಸಿದೆ. ಜಮ್ಮು, ಶ್ರೀನಗರ, ಕರ್ನಾಲ, ಮಹೇಂದರ್‍ಗಢ, ಹರಿಯಾಣದ ರೇವಾರಿ, ಗುಜರಾತ್‍ನ ಗಾಂಧಿನಗರ, ಉತ್ತರ ಪ್ರದೇಶದ ಗಾಜಿಯಾಬಾದ, ಕರ್ನಾಟಕದ ಬೆಂಗಳೂರು ಮತ್ತು ದೆಹಲಿ ಸೇರಿದಂತೆ ದೇಶದಾದ್ಯಂತ ಸುಮಾರು 33 ಸ್ಥಳಗಳಲ್ಲಿ ಈ ದಾಳಿ ನಡೆಸಿದೆ. ಜೆಕೆಎಲ್‍ಎ ಮಾಜಿ ಅಧ್ಯಕ್ಷ ಖಾಲಿದ್ ಜಹಾಂಗೀರ್, ಜೆಕೆಎಲ್‍ಎಪರೀಕ್ಷಾ ನಿಯಂತ್ರಕ ಅಶೋಕ್ ಕುಮಾರ್ ಮತ್ತು ಮತ್ತು ಇ್ಕPಊ ಸೇರಿದಂತೆ ಒಓ ಪೊಲೀಸ್‍ನ ಕೆಲವು ಅಧಿಕಾರಿಗಳ ಕಚೇರಿ ಮನೆ ಮೇಲೆ […]