ಚೀನಾದಲ್ಲಿ ಅಬ್ಬರಿಸುತ್ತಿದೆ ಕೊರೋನಾ, ಶಾಂಘೈನಲ್ಲಿ 39 ಸಾವು..!

ಬೀಜಿಂಗ್, ಏ. 24- ತವರೂರು ಚೀನಾದಲ್ಲಿ ಕೋವಿಡ್ ಸೋಂಕು ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ನಿನ್ನೆ ಒಂದೆ ದಿನ 39 ಮಂದಿಯನ್ನು ಬಲಿ ಪಡೆದಿದೆ. ದೇಶದ ಆರ್ಥಿಕ ಕೇಂದ್ರ ಶಾಂಘೈನಲ್ಲಿ

Read more