3ನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿ ಹೊರಹೊಮ್ಮಿದ ಭಾರತ

ಟೋಕಿಯೊ,ಜ.8- ಅಮೆರಿಕ ಮತ್ತು ಚೀನಾ ನಂತರ ಮೂರನೆ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿ ಭಾರತ ಹೊರಹೊಮ್ಮಿದೆ. ಭಾರತ ಕಳೆದ ವರ್ಷ ವಾಹನ ಮಾರಾಟದಲ್ಲಿ ಜಪಾನ್ ಅನ್ನು ಹಿಂದಿಕ್ಕುವ ಮೂಲಕ ಈ ಸಾಧನೆ ಮಾಡಿದೆ ಎಂದು ನಿಕ್ಕಿ ಏಷ್ಯಾ ವರದಿ ಬಿಡುಗಡೆ ಮಾಡಿದೆ. ಭಾರತದ ಹೊಸ ವಾಹನಗಳ ಮಾರಾಟವು ಕನಿಷ್ಠ 4.25 ಮಿಲಿಯನ್ ಯುನಿಟ್‍ಗಳಾಗಿದ್ದು, ಪ್ರಾಥಮಿಕ ಫಲಿತಾಂಶಗಳ ಆಧಾರದ ಮೇಲೆ ಜಪಾನ್‍ನಲ್ಲಿ ಮಾರಾಟವಾದ 4.2 ಮಿಲಿಯನ್‍ಗಿಂತ ಅಗ್ರಸ್ಥಾನದಲ್ಲಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಪ್ರಕಾರ, 2022 ರ ಜನವರಿ […]
2030ಕ್ಕೆ ವಿಶ್ವದ 3ನೇ ಬಲಾಢ್ಯ ರಾಷ್ಟ್ರವಾಗಲಿದೆ ಭಾರತ
ನವದೆಹಲಿ,ಸೆ.3-ಭಾರತ 2030ರ ವೇಳೆಗೆ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯ ದೇಶವಾಗಿ ಹೊರ ಹೊಮ್ಮಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಬ್ರಿಟನ್ ದೇಶವನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರ ಹೊಮ್ಮಿರುವ ಭಾರತ 2030 ರ ವೇಳೆಗೆ ವಿಶ್ವದ ಮೂರನೇ ಆರ್ಥಿಕ ರಾಷ್ಟ್ರವಾಗಲಿದೆ ಎಂದು ಆರ್ಥಿಕ ಸಲಹೆಗಾರ ಅರವಿಂದ ವಿರ್ಮಾನಿ ಅಭಿಪ್ರಾಯಪಟ್ಟಿದ್ದಾರೆ. ಆರ್ಥಿಕತೆಯ ವಿಷಯದಲ್ಲಿ ಭಾರತವು ಯುಕೆಯನ್ನು ಸೋಲಿಸಿದ್ದು ಇದು ಎರಡನೇ ಬಾರಿಗೆ, ಮೊದಲನೆಯದು 2019 ರಲ್ಲಿ. ಇದು ಮೊದಲ ಬಾರಿಗೆ ಸಂಭವಿಸಿಲ್ಲ, […]