ಇಬ್ಬರು ಆರೋಪಿಗಳ ಬಂಧನ : 7 ಲಕ್ಷ ಮೌಲ್ಯದ 40 ಮೊಬೈಲ್‍ಗಳು ವಶ
ಬೆಂಗಳೂರು,ಅ.24- ಒಬ್ಬಂಟಿಯಾಗಿ ಹೋಗುವ ಸಾರ್ವಜನಿರನ್ನು ಅಡ್ಡಗಟ್ಟಿ ಮೊಬೈಲ್‍ಗಳನ್ನು ದೋಚುತ್ತಿದ್ದ ಹಾಗೂ ಆರೋಪಿಯಿಂದ ಕಳವು ಮಾಲನ್ನು ಖರೀದಿಸುತ್ತಿದ್ದ ಇಬ್ಬರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ 7 ಲಕ್ಷ ರೂ. ಮೌಲ್ಯದ 40 ವಿವಿಧ ಕಂಪನಿಯ ಮೊಬೈಲ್‍ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿಕೊಂಡು ಆರೋಪಿ ಸಜ್ಜದ್ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿ ಅವರ ಮೊಬೈಲ್ ಫೋನ್‍ಗಳನ್ನು ದೋಚುತ್ತಿದ್ದನು. ನಂತರ ಬಸವೇಶ್ವರನಗರ ಮೊಬೈಲ್ ಸರ್ವೀಸ್ ಅಂಗಡಿ ಇಟ್ಟುಕೊಂಡಿದ್ದ ಅರುಣ್‍ನಿಗೆ ಮಾರಾಟ […]