4 ಕೋಟಿ ರೂ. ಮೌಲ್ಯದ ತಿಮಿಂಗಲ ವಾಂತಿ, ಮೂವರು ಅರೆಸ್ಟ್

ಬೆಂಗಳೂರು,ಡಿ.25- ಮಾರುಕಟ್ಟೆಯಲ್ಲಿ ವಜ್ರವೈಡೂರ್ಯಕ್ಕಿಂತಲೂ ದುಬಾರಿಯಾಗಿರುವ 4ಕೆಜಿ 100 ಗ್ರಾಂ ತೂಕದ 4 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಅಂಬರ್‍ಗ್ರೀಸ್(ತಿಮಿಂಗಲ ವಾಂತಿ)ಅನ್ನು ಆಗ್ನೇಯ ವಿಭಾಗದ ಪೊಲೀಸರು ವಶಪಡಿಸಿಕೊಂಡು ಮೂವರು

Read more