ಮೈಸೂರಲ್ಲಿ ನಿನ್ನೆ ಕೋವಿಡ್‍ಗೆ 5 ಮಂದಿ ಬಲಿ

ಮೈಸೂರು,ಜ.21- ಜಿಲ್ಲೆಯಲ್ಲಿ ನಿನ್ನೆ 1,352 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿನಿಂದ ಐದು ಮಂದಿ ಸಾವನ್ನಪ್ಪಿದ್ದಾರೆ.ಜಿಲ್ಲೆಯಲ್ಲಿ ನಿನ್ನೆ 8,880 ಜನರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, ಇದರಲ್ಲಿ ಮೈಸೂರು ನಗರದ 1,011, ನಂಜನಗೂಡು ತಾಲೂಕಿನ 89, ಮೈಸೂರು ತಾಲೂಕಿನ 78, ಹುಣಸೂರು 56, ಹೆಚ್.ಡಿ.ಕೋಟೆ 38, ಪಿರಿಯಾಪಟ್ಟಣ 25, ಕೆ.ಆರ್.ನಗರ 20, ತಿ.ನರಸೀಪುರ 17, ಸಾಲಿಗ್ರಾಮ 13 ಹಾಗೂ ಸರಗೂರು ತಾಲೂಕಿನ 5 ಜನರಲ್ಲಿ ಸೋಂಕು ದೃಢಪಟ್ಟಿದೆ. 1,352 ಪಾಸಿಟಿವ್ ಪ್ರಕರಣಗಳಲ್ಲಿ 17 ವರ್ಷದೊಳಗಿನ 112, ಮಕ್ಕಳಿದ್ದಾರೆ. ಇದರಲ್ಲಿ ಮೈಸೂರು […]