ರೆಪೋ ದರ ಹೆಚ್ಚಳ, ಜೀವನ ಮತ್ತಷ್ಟು ದುಬಾರಿ

ನವದೆಹಲಿ,ಆ.5- ಹಣದುಬ್ಬರ ಸಹನೆಯ ಮಿತಿ ದಾಟಿ ಏರಿಕೆಯಾಗಿರುವ ನಡುವೆಯೇ ಆರ್‌ಬಿಐ ಬ್ಯಾಂಕುಗಳ ಬಡ್ಡಿ ದರ ರೇಪೋವನ್ನು 50 ಅಂಶಗಳ ಆಧಾರದಲ್ಲಿ ಹೆಚ್ಚಳ ಮಾಡಿದ್ದು, ಶೇ.5.4ಕ್ಕೆ ಏರಿಕೆ ಮಾಡಿದೆ. ಕಳೆದ ಆ.3ರಿಂದ 5ರವರೆಗೆ ನಡೆದ ಆರ್‍ಬಿಐನ ವಿತ್ತಿ ನೀತಿ ಸಮಿತಿಯ ಸಭೆ ಬಳಿಕ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್‍ಬಿಐನ ಗೌರ್ನ್‍ರ್ ಶಕ್ತಿಕಾಂತ್ ದಾಸ್ ಅವರು ರೇಪೋ ದರ ಹೆಚ್ಚಳದ ಬಗ್ಗೆ 6 ಮಂದಿ ಸದಸ್ಯರ ಸಮಿತಿ ಸರ್ವಾನುಮತದ ಬೆಂಬಲ ನೀಡಿದೆ ಎಂದು ಹೇಳಿದ್ದಾರೆ. ರೇಪೋ ದರ ಹೆಚ್ಚಳದಿಂದ ಇನ್ನು […]