50 ಕಡೆ ಎನ್‍ಐಎ ದಾಳಿ

ನವದೆಹಲಿ.ಅ,18- ಭಾರತ ಮತ್ತು ವಿದೇಶಗಳಲ್ಲಿ ನೆಲೆಯೂರಿರುವ ಅಂತಾ ರಾಷ್ಟ್ರೀಯ ಸ್ಮಗ್ಲರ್ ಗಳು, ದರೋಡೆಕೋರರು, ಭಯೋತ್ಪಾದಕರು, ಗ್ಯಾಂಗ್ ಸ್ಟರ್‍ನಡೆಸುವ ಕುತೃತ್ಯಗಳನ್ನು ಪತ್ತೆ ಹಚ್ಚಿ ಮಟ್ಟಹಾಕುವನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ದಳ ದೇಶದ 50ಕ್ಕೂ ಹೆಚ್ಚು ಭಾಗಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ. ಪಂಜಾಬ್ ರಾಜ್ಯದ 9 ಕಡೆಗಳಲ್ಲಿ, ಹರ್ಯಾಣ, ರಾಜಸ್ತಾನ ಮತ್ತು ದೆಹಲಿಯಲ್ಲಿ ಈ ದಾಳಿ ನಡೆದಿದೆ.ಕಳೆದ 9 ತಿಂಗಳಲ್ಲಿ ಭದ್ರತಾ ಪಡೆ ನೆರೆಯ ಪಾಕಿಸ್ತಾನದಿಂದ ಭಾರತದ ಪ್ರದೇಶದೊಳಗೆ 191 ಡ್ರೋನ್ ಗಳು ಅಕ್ರಮವಾಗಿ ಪ್ರವೇಶಿಸಿದ್ದನ್ನು ಪತ್ತೆಹಚ್ಚಿತ್ತು. ಮಾದಕ ವಸ್ತು […]