ಭಾರತದಲ್ಲಿ ಕೊರೋನಾ 3ನೇ ಅಲೆ ಆರ್ಭಟ, ಒಂದೇ ದಿನ 1,59,632 ಕೇಸ್

ನವದೆಹಲಿ, ಜ.9- ಭಾರತದಲ್ಲಿ ಹೊಸದಾಗಿ 1,59,632 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 224 ದಿನಗಳಲ್ಲೇ ಅತ್ಯಕ ದೈನಿಕ ಪ್ರಮಾಣ ಇದಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 5,90,611ಕ್ಕೇರಿದೆ. ಇದು ಕಳೆದ 197 ದಿನಗಳಲ್ಲಿ ಅತಿಹೆಚ್ಚಿನದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ 8 ಗಂಟೆಗೆ ತಾಜಾ ಮಾಹಿತಿ ನೀಡಿದೆ.ಕಳೆದ 24 ಗಂಟೆಗಳಲ್ಲಿ 329 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಕೋವಿಡ್ ಮರಣ ಪ್ರಮಾಣ 4,83,790ಕ್ಕೆ ತಲುಪಿದೆ. ಕಳೆದ ವರ್ಷ ಮೇ 29ರಂದು 165,553 ಸೋಂಕಿನ ಪ್ರಕರಣಗಳು ವರದಿಯಾಗಿದ್ದವು.ದೇಶದಲ್ಲಿ […]