ಸಿನಿಮಾ ಸ್ಟೈಲಲ್ಲಿ ಅರಣ್ಯ ಅಧಿಕಾರಿಗಳ ಆಪರೇಷನ್, ಕೃಷ್ಣಮೃಗ ಬೇಟೆ ಗ್ಯಾಂಗ್ ಸೆರೆ..!

ಕೊಪ್ಪಳ,ಸೆ.8- ಕೃಷ್ಣ ಮೃಗಗಳನ್ನು ಬೇಟೆಯಾಡಿ ಚರ್ಮ, ಕೊಂಬುಗಳನ್ನು ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‍ವೊಂದನ್ನು ಅರಣ್ಯ ಅಧಿಕಾರಿಗಳ ತಂಡ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ 6 ಮಂದಿಯನ್ನು ಬಂಧಿಸಿ,

Read more