ದುರ್ಗಾಪೂಜಾ ಪೆಂಡಲ್‍ಗೆ ಬೆಂಕಿಬಿದ್ದು ಮೂವರ ಸಾವು, 64 ಮಂದಿ ಗಾಯ
ಭದೋಹಿ (ಯುಪಿ), ಅ.3-ಇಲ್ಲಿನ ದುರ್ಗಾಪೂಜಾ ಪೆಂಡಲ್‍ಗೆ ಬೆಂಕಿ ಹೊತ್ತಿಕೊಂಡು ಮೂವರು ಸಾವನ್ನಪ್ಪಿ ,64 ಮಂದಿ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ನಾರ್ತುವಾ ಗ್ರಾಮದ ನಡೆದಿದೆ. ದುರ್ಗಾ ಪೂಜೆಯ ಪೆಂಡಾಲ್‍ನಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಡಿಜಿಟಲ್ ಶೋ ನಡೆಯುತ್ತಿದ್ದು ಸುಮಾರು 400 ಮಂದಿ ನೋಡುತ್ತಿದ್ದರು ಹ್ಯಾಲೊಜೆನ್ ಲೈಟ್ ಹೆ ಬಿಸಿಯಾದ ಬಟ್ಟೆದೆ ಬೆಂಕಿ ಹೊತ್ತಿಕೊಂಡು ಇಡೀ ಪೆಂಡಾಲ್ ಬೂದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಔರೈ ಪೊಲೀಸ್ ಠಾಣೆಯಿಂದ ಸಮೀಪದಲ್ಲೇ ಇರುವ ನಾರ್ತುವಾ ಗ್ರಾಮದ ದುರ್ಗಾಪೂಜಾ ಕಾರ್ಯಕ್ರಮ ಕಳೆದ 7 ದಿನದಿಂದ […]