ಸಂಗಾತಿ ವಿನಿಮಯ ಪ್ರಕರಣದಲ್ಲಿ ಕೇರಳದಲ್ಲಿ ಏಳು ಮಂದಿ ಬಂಧನ

ತಿರುವನಂತಪುರಂ, ಜ.10- ಸಂಗಾತಿ ವಿನಿಮಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ದೇವರನಾಡು ಕೇರಳದಲ್ಲಿ ನಡೆದ ಈ ಅನೈತಿಕ ಚಟುವಟಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮುಂದುವರೆದ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಸ್ವಾಪ್ಪಿಂಗ್ ಚಟುವಟಿಕೆ ಭಾರತದಲ್ಲಿ ಅಂತರ್ಗತವಾಗಿತ್ತು. ಆದರೆ ಕೇರಳದಲ್ಲಿ ದೊಡ್ಡ ಜಾಲವೇ ಬಹಿರಂಗಗೊಳ್ಳುವ ಮೂಲಕ ಸಂಪ್ರದಾಯವಾದಿಗಳ ಕಣ್ಣು ಕೆಂಪು ಮಾಡಿದೆ. ಕರುಕಚಲ್ ಪೊಲೀಸ್ ಠಾಣೆಗೆ ಇತ್ತೀಚೆಗೆ ಮಹಿಳೆಯೊಬ್ಬರು ತಮ್ಮ ಪತಿಯ ವಿರುದ್ಧ ದೂರು ನೀಡಿ, ಇತರರ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸುವಂತೆ ನನ್ನನ್ನು […]