ಅಮೆರಿಕ ಯುದ್ಧ ವಿಮಾನ ಪತನ, 7 ಮಂದಿಗೆ ಗಾಯ

ಬ್ಯಾಂಕಾಕ್, ಜ. 25- ದಕ್ಷಿಣ ಚೀನಾ ಸಮುದ್ರದಲ್ಲಿ ಅಭ್ಯಾಸ ನಡೆಸುತ್ತಿದ್ದ ಅಮೆರಿಕ ನೌಕಾಪಡೆಯ ಎಫ್ 35 ಸಿ ಲೈಟ್ನಿಂಗ್ ಐಐ ಯುದ್ಧ ವಿಮಾನ ಇಳಿಯಲು ಪ್ರಯತ್ನಿಸುತ್ತಿದ್ದಾಗ ಪತನಗೊಂಡಿದ್ದು, ಏಳು ನಾವಿಕರು ಗಾಯಗೊಂಡಿದ್ದಾರೆ. ಅಮೆರಿಕದ ವಿಮಾನವಾಹಕ ನೌಕೆಯ ಡೆಕ್ ಮೇಲೆ ಲ್ಯಾಂಡಿಂಗ್ ವೇಳೆ ಅಪಘಾತ ಸಮಯದಲ್ಲಿ ಪೈಲಟ್ ಹೊರ ಜಿಗಿದಿದ್ದಾರೆ,ನಂತರ ಅವರನ್ನು ಸೇನಾ ಹೆಲಿಕಾಪ್ಟರ ಮೂಲಕ ರಕ್ಷಿಸಲಾಗಿದೆ , ಅವರ ಸ್ಥಿತಿ ಸ್ಥಿರವಾಗಿದೆ. ಏಳು ನಾವಿಕರು ಗಾಯಗೊಂಡರು, ಮೂವರನ್ನು ಫಿಲಿಪೈನ್ಸ್ ನ ಮನಿಲಾದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳಾಂತರಿಸಬೇಕಾಗಿದೆ ಮತ್ತು […]