7 ಇಸ್ರೇಲಿಗರನ್ನು ಗುಂಡಿಕ್ಕಿ ಕೊಂದ ಪ್ಯಾಲೆಸ್ತಾನಿ ಬಂದೂಕುಧಾರಿ

ಇಸ್ರೇಲ್,ಜ.28- ಪೂರ್ವ ಜೆರುಸಲೆಮ್‍ನ ಸಿನಗಾಗ್ ಪ್ರದೇಶದಲ್ಲಿ ಪ್ಯಾಲೆಸ್ತಾನಿ ಬಂದೂಕುಧಾರಿಯೊಬ್ಬ ಮನ ಬಂದಂತೆ ಗುಂಡು ಹಾರಿಸಿ ಏಳು ಮಂದಿಯನ್ನು ಹತ್ಯೆ ಮಾಡಿದ್ದಾನೆ. ಜೆರುಸಲೇಮ್ ಪಶ್ಚಿಮ ದಂಡೆಯಲ್ಲಿ ರಾಕೆಟ್ ದಾಳಿ ನಡೆಸಿ ಒಂಬತ್ತು ಜನರನ್ನು ಹತ್ಯೆಗೈದ ಘಟನೆ ಬೆನ್ನಲ್ಲೆ ಬಂದೂಕುಧಾರಿ ಈ ರೀತಿಯ ಕೃತ್ಯ ನಡೆಸಿರುವುದು ಇಸ್ರೇಲಿಗರ ಮೇಲೆ ಪ್ಯಾಲೆಸ್ತಾನಿಯರಿಗೆ ಇರುವ ಆಕ್ರೋಶವನ್ನು ಹೊರ ಹಾಕಿದೆ. ಪ್ಯಾಲೇಸ್ಟೇನಿಯರು ಇಸ್ರೇಲಿಗರನ್ನು ಗುರಿಯಾಗಿರಿಸಿಕೊಂಡು ನಡೆಸುತ್ತಿರುವ ದಾಳಿಗಳು ಹೆಚ್ಚಾಗಿದ್ದು, ಇಂದು ನಡೆಸಿರುವ ದಾಳಿ ಅತ್ಯಂತ ಕೆಟ್ಟ ದಾಳಿಯಾಗಿದೆ ಎಂದು ಇಸ್ರೇಲ್ ಪೊಲೀಸ್ ಮುಖ್ಯಸ್ಥ ಕೋಬಿ […]