ಕೊರೋನಾ ಎಫೆಕ್ಟ್ : ಪರಿಸರದಲ್ಲಿ ಶೇ.7 ರಷ್ಟು ಕಡಿಮೆಯಾಯ್ತು ಮಾಲಿನ್ಯ..!

ನವದೆಹಲಿ,ಮೇ.7-ಕೊರೊನಾ ಸೋಂಕು ಸೃಷ್ಟಿಸಿರುವ ಆವಾಂತರ ಅಷ್ಟಿಷ್ಟಲ್ಲ. ಆದರೂ ಸೋಂಕಿನಿಂದಾಗಿ ವಿಶ್ವದ ಕಲುಷಿತ ಗಾಳಿ ಶೇ.7 ರಷ್ಟು ಕಡಿತಗೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.ಅಂತಾರಾಷ್ಟ್ರೀಯ ವಿಜ್ಞಾನಿಗಳ ಒಂದು ಡಜನ್‍ಗೂ

Read more