ಮನೆಯವರ ಸಮಯಪ್ರಜ್ಞೆಯಿಂದ ಸಿಕ್ಕಿಬಿದ್ದ 7 ದರೋಡೆ ಕೋರರು

ಬೆಂಗಳೂರು, ಜ.13- ಮನೆಯವರ ಸಮಯ ಪ್ರಜ್ಞೆಯಿಂದಾಗಿ ಒಳಗೆ ನುಗ್ಗಿ ದರೋಡೆಗೆ ಯತ್ನಿಸಿ ಅವಿತು ಕುಳಿತಿದ್ದ ಐದು ಮಂದಿ ದರೋಡೆಕೋರರು ಸೇರಿದಂತೆ ಏಳು ಮಂದಿಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಆರು ಮಂದಿ ಹೊರರಾಜ್ಯದವರಾಗಿದ್ದು, ಒಬ್ಬಾತ ಬೆಂಗಳೂರು ನಿವಾಸಿ. ಎಲೆಕ್ಟ್ರಾನಿಕ್ ಸಿಟಿಯ ಶೇಕ್ ಕಲೀಂ(22) ಬಿಹಾರ ಮೂಲದ ಮೊಹಮ್ಮದ್ ನಿನಾಜ್ ಅಲಿಯಾಸ್ ಮಿರಾಜ್(21), ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಇಮ್ರಾನ್ ಶೇಕ್(24), ಸೈಯ್ಯದ್ ಫೈಜಲ್ ಆಲಿ ಅಲಿಯಾಸ್ ಫೈಜಲ್ (23), ರಾಜಸ್ಥಾನ ಮೂಲದ ರಾಮ್ ಬಿಲಾಸ್(27), […]