ದೇಶದಲ್ಲಿ ಕೊರೋನಾ ಅಟ್ಟಹಾಸ, 24 ಗಂಟೆಗಳಲ್ಲಿ 179723 ಕೇಸ್, 146 ಸಾವು..!

ನವದೆಹಲಿ,ಜ.10:- ದೇಶದಲ್ಲಿ ಕೊರೋನಾದ ಮೂರನೇ ಅಲೆಯ ನಡುವೆಯೇ ಅದರ ವೇಗವನ್ನು ನಿಯಂತ್ರಿಸಲಾಗುತ್ತಿಲ್ಲ. ಕೊರೊನಾ ವೈರಸ್‌ ಕಳೆದ 24 ಗಂಟೆಗಳಲ್ಲಿ 1 ಲಕ್ಷ 79 ಸಾವಿರದ 729 ಹೊಸ ಪ್ರಕರಣಗಳು ವರದಿಯಾಗಿದ್ದು, 146 ಜನರು ಸಾವನ್ನಪ್ಪಿದ್ದಾರೆ. ಇದರ ನಂತರ ದೇಶದಲ್ಲಿ ಒಟ್ಟು ಕೊರೋನಾ ಪ್ರಕರಣಗಳು 3 ಕೋಟಿ 57 ಲಕ್ಷ 7 ಸಾವಿರದ 727 ಕ್ಕೆ ಏರಿದೆ. ಆದರೆ ಈ ಸಾಂಕ್ರಾಮಿಕ ರೋಗದಿಂದ ಇದುವರೆಗೆ ಒಟ್ಟು ಸಾವಿನ ಸಂಖ್ಯೆ 4 ಲಕ್ಷ 83 ಸಾವಿರ 936 ಕ್ಕೆ ಏರಿದೆ. […]