75ನೇ ಶತಕ ಸಿಡಿಸಿ ಸಂಭ್ರಮಿಸಿದ ಕೊಹ್ಲಿ

ಅಹಮದಾಬಾದ್, ಮಾ. 12- ವೈಟ್ ಬಾಲ್ ಸ್ವರೂಪದಲ್ಲಿ ಶತಕಗಳ ಮೇಲೆ ಶತಕ ಸಿಡಿಸಿದರೂ ರೆಡ್ ಬಾಲ್‍ನಲ್ಲಿ ಕಳೆದ 3 ವರ್ಷಗಳಿಂದ ಸೆಂಚುರಿ ಬರ ಎದುರಿಸಿದ್ದ ರನ್ ಮಿಷನ್ ಕಿಂಗ್ ಕೊಹ್ಲಿ , ಕೊನೆಗೂ ಭಗೀರಥ ಪ್ರಯತ್ನ ನಡೆಸಿ ಟೆಸ್ಟ್‍ನಲ್ಲಿ ಶತಕದ ಸಂಭ್ರಮ ಕಂಡಿದ್ದಾರೆ. ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಆರಂಭಿಕ 3 ಪಂದ್ಯಗಳಲ್ಲೂ ಆಸ್ಟ್ರೇಲಿಯಾದ ಸ್ಪಿನ್ ಬೌಲಿಂಗ್ ಎದುರು ರನ್ ಗಳಿಸಲು ಪರದಾಡಿದ್ದ ವಿರಾಟ್ ಕೊಹ್ಲಿ, ಆಸೀಸ್‍ನ ಖ್ಯಾತ ಸ್ಪಿನ್ನರ್ ನೇಥನ್ ಲಾಯನ್ ಅವರ ಚಂಡನ್ನು ಮಿಡ್ಲಾಫ್ […]
75 ವರ್ಷ ಪೂರೈಸಿದ ಸೋನಿಯಾ ಗಾಂಧಿ ನೆನಪಾಗಲಿಲ್ಲವೇ..?
ಬೆಂಗಳೂರು,ಆ.8- ದಾವಣಗೆರೆಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ, ಕಾಂಗ್ರೆಸ್ಸಿಗೆ ಆರು ಪ್ರಶ್ನೆಗಳನ್ನು ಕೇಳಿ ಉತ್ತರ ನೀಡಬೇಕಾಗಿ ಟ್ವಿಟ್ಟರ್‍ನಲ್ಲಿ ಒತ್ತಾಯಿಸಿದೆ. ದೇಶದ ಆರ್ಥಿಕತೆ ಮತ್ತು ರಾಜಕೀಯ ಪಕ್ಷದ ಅರ್ಥಶಾಸ್ತ್ರದ ನಡುವೆ ಯಾವುದೇ ಸಂಬಂಧವಿಲ್ಲವೇ? ಒಂದುಕಡೆ ಬೆಲೆ ಏರಿಕೆ, ಬಡತನದ ವಿರುದ್ಧ ಪ್ರತಿಭಟನೆ ನಡೆಸುವ ಕಾಂಗ್ರೆಸ್ ಇನ್ನೊಂದು ಕಡೆ ಕೋಟಿಗಟ್ಟಲೆ ವ್ಯಯಿಸಿ ಜನ್ಮದಿನ ಆಚರಿಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದೆ. ಕಾಂಗ್ರೆಸ್ ಪಕ್ಷದ ಸುಪ್ರೀಂಕೋರ್ಟ್ ನಾಯಕರು ಭ್ರಷ್ಟಾಚಾರ ಸಂಬಂಧಿತವಾಗಿ ಕಾನೂನು ಕ್ರಮ […]