80 ಲಕ್ಷ ದರೋಡೆ ಮಾಡಿದ ನಕಲಿ ಪೊಲೀಸರಿಗಾಗಿ ಶೋಧ

ಬೆಂಗಳೂರು,ಜ.2-ಸೇಲಂಗೆ ಹೋಗುತ್ತಿದ್ದ ಕಾರನ್ನು ಮಾರ್ಗಮಧ್ಯೆ ಅಡ್ಡಗಟ್ಟಿ ಅಡಿಕೆ ಮಂಡಿ ನೌಕರರ ಮೇಲೆ ಹಲ್ಲೆ ಮಾಡಿ 80 ಲಕ್ಷ ಹಣ ದರೋಡೆ ಮಾಡಿದವರು ನಕಲಿ ಪೊಲೀಸರು ಎಂಬುದು ವಿಲ್ಸನ್ಗಾರ್ಡನ್ ಠಾಣೆ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಪೊಲೀಸರ ವೇಷ ಧರಿಸಿ ಹಣದೊಂದಿಗೆ ಪರಾರಿಯಾಗಿರುವ ಕಿಡಿಗೇಡಿಗಳ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದು, ಒಂದು ತಂಡ ಆಂಧ್ರಪ್ರದೇಶಕ್ಕೆ, ಮತ್ತೊಂದು ತಂಡ ತಮಿಳುನಾಡಿಗೆ ಹೋಗಿ ಕಾರ್ಯಾಚರಣೆ ನಡೆಸುತ್ತಿದೆ. ತುಮಕೂರಿನ ಗುಬ್ಬಿ ತಾಲ್ಲೂಕು ತೆವೆಡೆಹಳ್ಳಿಯ ಅಡಿಕೆ ಮಂಡಿ ಮಾಲೀಕ ಮೋಹನ್ ಎಂಬುವರ ಬಳಿ ಚಾಲಕನಾಗಿ […]