ಭೂಕಂಪನ ಪೀಡಿತ ಟರ್ಕಿಯಲ್ಲಿ ನರಕಯಾತನೆ: ಸಾವಿನ ಸಂಖ್ಯೆ 8000ಕ್ಕೇರಿಕೆ

ಟರ್ಕಿ,ಫೆ.8-ಎಲ್ಲಲ್ಲೂ ಅವಶೇಷ ಏನು ಮಾಡಲಾಗದ ಅಸಾಯಕತೆ ಆಕ್ರಂದನ ನಡುವೆ ಭೂಕಂಪನ ಪೀಡಿತಟರ್ಕಿ ದೇಶದ ಜನತೆಯನ್ನು ಅಕ್ಷರಶಃ ನರಕಯಾತನೆಯಾಗಿದೆ. ಟರ್ಕಿ ಹಾಗೂ ಸಿರಿಯಾದಲ್ಲಿಕಳೆದ 48 ಗಂಟೆಯಲ್ಲಿ 4 ಪ್ರಬಲ ಭೂಕಂಪನ ಸಂಭವಿಸಿದ್ದು, ಈಗಾಗಲೇ 8000ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಆದರೆ ಕಟ್ಟಡದ ಅವಶೇಷಗಳಡಿ ಇನ್ನೂ 1,80,000 ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ಎಲ್ಲರೂ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಟರ್ಕಿಯಲ್ಲಿ 5,894 ಮಂದಿ ಮೃತಪಟ್ಟಿದ್ದು, ಸಿರಿಯಾದಲ್ಲಿ 1932 ಮಂದಿ ಸಾವನ್ನಪ್ಪಿದ್ದಾರೆ. ಅಂತಿಮವಾಗಿ ಇಂದು ಸಾವಿನ ಸಂಖ್ಯೆ 20,000 […]