ಪಂಜಾಬ್‍ನ ವೃದ್ಧನಿಗೆ ಒಲಿದ 5 ಕೋಟಿ ಬಂಪರ್ ಲಾಟರಿ

ಚಂಡೀಗಢ, ಜ.20- ಪಂಜಾಬ್‍ನ 88 ವರ್ಷದ ವೃದ್ಧರಿಗೆ ಲಾಟರಿಯಲ್ಲಿ 5 ಕೋಟಿ ರೂ. ಬಹುಮಾನ ಬಂದಿದೆ. ಕಳೆದ 35-40 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದ ಮಹಾಂತ್ ದ್ವಾರಕದಾಸ್ ಅವರಿಗೆ 5 ಕೋಟಿ ರೂ. ಮೊತ್ತದ ಮೊದಲ ಬಹುಮಾನ ಬಂದಿದೆ. ಜ.16ರಂದು ಪಂಜಾಬ್ ರಾಜ್ಯದ ಮಕರ ಸಂಕ್ರಾಂತಿ ಲಾಟರಿ ಫಲಿತಾಂಶ ಬಂದಿದ್ದು, ಇದರಲ್ಲಿ ದ್ವಾರಕದಾಸ್ ಅವರಿಗೆ 5 ಕೋಟಿ ರೂ. ಬಹುಮಾನ ಬಂದಿರುವುದಾಗಿ ಲಾಟರಿ ನಿರ್ವಹಣೆಯ ಸಹ ನಿರ್ದೇಶಕ ಪರಮ್‍ಸಿಂಗ್ ತಿಳಿಸಿದ್ದಾರೆ. ರಕ್ಷಣಾ ವೆಚ್ಚ ಹೆಚ್ಚಿಸಿ ಶತ್ರಗಳಿಗೆ ಪ್ರತಿಸವಾಲು ಎಸೆದ […]