ಜೈಲಿನಿಂದ 9 ಕೈದಿಗಳು ಪರಾರಿ

ಕೊಹಿಮಾ, ನ.20 – ನಾಗಾಲ್ಯಾಂಡ್‍ನ ಮೋನ್ ಜಿಲ್ಲೆ ಜೈಲಿನಿಂದ ಒಂಬತ್ತು ಕೈದಿಗಳು ಪರಾರಿಯಾಗಿದ್ದಾರೆ. ಪರಾರಿಯಾಗಿರುವವರಲ್ಲಿ ವಿಚಾರಣಾಧೀನ ಕೈದಿಗಳು ಮತ್ತು ಕೊಲೆ ಅಪರಾಧಿಗಳು ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಮ್ಮ ಸೆಲ್ ಕೀಗಳನ್ನು ಕದ್ದು ನಂತರ ಮುಂಜಾನೆ ಭದ್ರತಾ ಸಿಬ್ಬಂದಿ ಕಣ್ಣುತಲ್ಲಿಸಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಖಾಸಗಿ ಬಸ್ ಪಲ್ಟಿ : 40 ಮಂದಿಗೆ ಗಾಯ, 6 ಮಂದಿ ಸ್ಥಿತಿ ಗಂಭೀರ ಈ ಕುರಿತು ಸೋಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೋಧ ಕಾರ್ಯಾಚರಣೆ ಆರಮಭವಾಗಿದೆ. ಲುಕ್ ಔಟ್ […]