100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಬಾಡಿ ಸ್ಕ್ಯಾನರ್‌ಗಳಿಲ್ಲ

ಹೊಸದಿಲ್ಲಿ, ಜ16 ಭಾರತೀಯ ವಿಮಾನ ನಿಲ್ದಾಣಗಳ ಪ್ರಾಕಾರ (ಎಎಐ)ಸುರ್ಪಯಲ್ಲಿರುವ ದೇಶಾದ್ಯಂತ ತನ್ನ 100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಬಾಡಿ ಸ್ಕ್ಯಾನರ್‍ಗಳಿಲ್ಲ … ಇದರ ಬಗ್ಗೆ ಕೇಂದ್ರ ವಿಮಾನಯಾನ ಸಚಿವಾಲಯವಾಗಲ್ಲಿ ,ಪ್ರಾಕಾರವಾಗಲ್ಲಿ ಚಿಂತನೆ ನಡೆಸದೆ ಮೌನವಾಗಿದೆ ಎಂಬ ಆರೋಪ ಕೇಳಿಬಂದಿದೆ. ವಾಯುಯಾನ ಭದ್ರತಾ ನಿಯಂತ್ರಕ ಇಲಾಖೆ ಕಳೆದ ಏಪ್ರಿಲ್ 2019 ರಲ್ಲಿ ದೇಶಾದ್ಯಂತ 84 ಅತಿಸೂಕ್ಷ್ಮ ಮತ್ತು ಸೂಕ್ಷ್ಮ ವಿಮಾನ ನಿಲ್ದಾಣಗಳಿಗೆ ಮಾರ್ಚ್ 2020 ರೊಳಗೆ ದೇಹ ಸ್ಕ್ಯಾನರ್‍ಗಳನ್ನು ಸ್ಥಾಪಿಸಲು ನಿರ್ದೇಶಿಸಿತ್ತು ಆದರೆ ಈವರೆಗೆ ಒಂದೇ ಒಂದು ಸ್ಕ್ಯಾನರ್‍ಗಳಿಲ್ಲ […]