ಶದ್ದಾ ಕೊಲೆ ಮಾದರಿಯಲ್ಲೇ ಬಾಂಗ್ಲಾದಲ್ಲೂ ಪ್ರೇಯಸಿಯ ಭೀಕರ ಹತ್ಯೆ

ಡಾಕಾ.ನ.18- ಭಾರತದ ನವದೆಹಲಿಯಲ್ಲಿ ನಡೆದಿದ್ದ ಶದ್ದಾ ಭೀಕರ ಕೊಲೆ ರೀತಿಯಲ್ಲಿ ಬಾಂಗ್ಲಾದೇಶದಲ್ಲೂ ಇದೇ ರೀತಿ ಪ್ರೇಯಸಿಯನ್ನು ತುಂಡಾಗಿ ಕತ್ತರಿಸಿ ಬಿಸಾಡಿದ್ದ ರಾಕ್ಷಸಿ ಘಟನೆ ನಡೆದಿದೆ. ಇಲ್ಲೂ ಕೂಡ ಹಿಂದೂ ಯುವತಿ ಕವಿತಾ ರಾಣಿ ಬಲಿಯಾಗಿದ್ದಾಳೆ. ಪಾಪಿ ಅಬು ಬಕರ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಅಬು ಬಕರ್‍ನ ಮೊಹಕನಾಟಕ್ಕೆ ಕವಿತಾ ರಾಣಿ ಬಿದ್ದಿದ್ದರು ಒಟ್ಟಿಗೆ ಸಾರಿಗೆ ಕಾರ್ಖಾನೆಯಲ್ಲಿ ಕೆಲಸಮಾಡುತ್ತಾ ಇಬ್ಬರು ಪ್ರೀತಿಸುತ್ತಿದ್ದರು , ಆದರೆ ಕಳೆದ ನಾಲ್ಕು ವರ್ಷಗಳಿಂದ ಗೋಬಚಾರಕ ಪ್ರದೇಶದ ಮನೆಯೊಂದರಲ್ಲಿ ಕಳೆದ 4 ವರ್ಷದಿಂದ ಕವಿತಾ […]