ನಾರಿ ಶಕ್ತಿಯಿಂದ ನವ ಭಾರತ : ಪ್ರಧಾನಿ ಮೋದಿ

ನವದೆಹಲಿ,ಮಾ.8 – ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಮತ್ತು ಮಹಿಳಾ ಸಬಲೀಕರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ನಾರಿ ಶಕ್ತಿಯಿಂದ ನವ ಭಾರತ ಎಂಬ ಹ್ಯಾಶ್ ಟ್ಯಾಗ್ ಟ್ವೀಟ್ ಮಾಡಿರುವ ಮೋದಿಯವರು, ನಮ್ಮ ನಾರಿಶಕ್ತಿ ಮಾಡಿರುವ ಸಾಧನೆಗಳಿಗೆ ಮಹಿಳಾ ದಿನ ಈ ಸುಸಂಧರ್ಭದಲ್ಲಿ ಗೌರವ ಸಲ್ಲಿಸುತ್ತಿದ್ದೇನೆ. ದೇಶದ ಪ್ರಗತಿಯಲ್ಲಿ ಅವರ ಪಾತ್ರ ಎಂದಿಗೂ ಮರೆಯಲಾಗದು ಎಂದು ಶ್ಲಾಘಿಸಿದ್ದಾರೆ. “ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗಗಳು” […]