73 ಕೆಜಿ ವಿಭಾಗದಲ್ಲಿ ವೇಟ್ಲಿಫ್ಟಿಂಗ್ನಲ್ಲಿ ಭಾತರದ ಅಚಿಂತಾ ಶೆಯುಲಿಗೆ ಚಿನ್ನ
ಬ್ರಿಮಿಂಗ್ಹ್ಯಾಂಮ್.ಆಗಸ್ಟ್ 1 – ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾತರದ ವೇಟ್ಲಿಪ್ಟರ್ ಅಚಿಂತಾ ಶೆಯುಲಿ 73 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಎನ್ ಇಸಿ ಹಾಲ್ನಲ್ಲಿ ನಡೆದ ರೋಚಕ ಪೈಪೋಟಿಯಲ್ಲಿ ಶೆಯುಲಿ 313 ಕೆಜಿ ತೂಕ ಎತ್ತುವ ಮೂಲಕ (143 ಕೆಜಿ+170 ಕೆಜಿ) ಚಿನ್ನವನ್ನು ತನ್ನದಾಗಿಸಿಕೊಂಡರು. ಶೆಯುಲಿಗೆ ಕಠಿಣ ಪೈಪೋಟಿ ನೀಡಿದ ಮಲೇಷ್ಯಾದ ಎರಿರ್ಹಿದಾಯತ್ ಮುಹಮ್ಮದ್ ಬೆಳ್ಳಿ ಪದಕ ಗೆದ್ದರೆ , ಕೆನಡಾದ ಶಾದ್ ಡಾರ್ಸಿಗಿನಿ ಒಟ್ಟು 298 ಕೆಜಿ (135 ಕೆಜಿ+163 ಕೆಜಿ) ಎತ್ತುವ […]