ಇಂದು ದೇಶಾದ್ಯಂತ ಕೋವಿಡ್ ಮಾಕ್‍ ಡ್ರಿಲ್

ನವದೆಹಲಿ,ಡಿ.27- ಕೋವಿಡ್ ಸೋಂಕಿನಿಂದ ಎದುರಾಗಬಹುದಾದ ಸಂಭವನೀಯ ಸವಾಲುಗಳನ್ನು ನಿಭಾಯಿಸಲು ಆರೋಗ್ಯ ವ್ಯವಸ್ಥೆ ಸಜ್ಜುಗೊಂಡಿರುವುದನ್ನು ಪರೀಕ್ಷಿಸಲು ಇಂದು ದೇಶಾದ್ಯಂತ ಮಾಕ್‍ಡ್ರಿಲ್ ನಡೆದಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಇಂದು ಸರ್ಕಾರಿ , ವೈದ್ಯಕೀಯ ಕಾಲೇಜು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸಂದರ್ಭಕ್ಕೆ ಪ್ರತಿಕ್ರಿಯಿಸಲು ಲಭ್ಯವಿರುವ ಸಂಪನ್ಮೂಲ ಮತ್ತು ಸೌಲಭ್ಯಗಳ ಕುರಿತು ಪರಿಶೀಲನೆ ನಡೆದಿರುವ ಜೊತೆಗೆ ಅಣುಕು ಪ್ರದರ್ಶನ(ಮಾಕ್‍ಡ್ರಿಲ್) ಕೂಡ ನಡೆಸಲಾಯಿತು. ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆ ಸಾಮಥ್ರ್ಯ, ಮಾನವ ಸಂಪನ್ಮೂಲ, ತಜ್ಞ ವೈದ್ಯಕೀಯ ಸೇವೆ, ಪರೀಕ್ಷಾ ಸಾಮಥ್ರ್ಯ, ವೈದ್ಯಕೀಯ ಸಾಗಾಣಿಕಾ […]

ಪಾಕ್ ಗಡಿಯಲ್ಲಿ ಡ್ರೋನ್ ಹಾರಾಟ ದ್ವಿಗುಣ

ನವದೆಹಲಿ, ನ.13- ಪಾಕಿಸ್ತಾನದ ಗಡಿಯುದ್ದಕ್ಕೂ ಡ್ರೋನ್ ಮೂಲಕ ಡ್ರಗ್ಸ್, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಭಾರತದೊಳಗೆ ನುಗಿಸುವ ಪಯತ್ನಗಳು ದ್ವಿಗುಣಗೊಂಡಿದ್ದು ಬಿಎಸ್‍ಎಫ್ ಪಡೆಗಳು ಸಾಕಷ್ಟು ಹೊಡೆದುರುಳಿಸಿದೆ ಬೆದರಿಕೆಯ ಅಗಾಧತೆ ಹವ್ವಗಿದೆ ಎಂದು ಡೈರೆಕ್ಟರ್ ಜನರಲ್ ಪಂಕಜ್ ಕುಮಾರ್ ಸಿಂಗ್ ಹೇಳಿದ್ದಾರೆ. ಕಳೆದ 2020 ರಲ್ಲಿ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಸುಮಾರು 79 ಡ್ರೋನ್ ಹಾರಾಟ ಬಿಎಸ್‍ಎಫ್ ಪತ್ತೆ ಮಾಡಿತ್ತ ಆದರೆ ಕಳೆದ ವರ್ಷ 109 ಕ್ಕೆ ಏರಿದ್ದು ಮತ್ತು ಈ ವರ್ಷ ಈವರೆಗೆ 266 ಕಂಡುಬಂದಿದ್ದು ಸಂಖ್ಯೆ ದ್ವಿಗುಣಗೊಂಡಿದೆ […]

ಜಮ್ಮು-ಕಾಶ್ಮೀರದಲ್ಲಿ ನೇಮಕಾತಿ ಹಗರಣ: ಬೆಂಗಳೂರು ಸೇರಿ ದೇಶದ ಹಲವೆಡೆ CBI ದಾಳಿ

ನವದೆಹಲಿ.ಸೆ.13- ಜಮ್ಮು-ಕಾಶ್ಮೀರದಲ್ಲಿ ಸಬ್ ಇನ್‍ಸ್ಪೆಕ್ಟರ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ದೇಶದ ಹಲವೆಡೆ ಸಿಬಿಐ ದಾಳಿ ನಡೆಸಿದೆ. ಜಮ್ಮು, ಶ್ರೀನಗರ, ಕರ್ನಾಲ, ಮಹೇಂದರ್‍ಗಢ, ಹರಿಯಾಣದ ರೇವಾರಿ, ಗುಜರಾತ್‍ನ ಗಾಂಧಿನಗರ, ಉತ್ತರ ಪ್ರದೇಶದ ಗಾಜಿಯಾಬಾದ, ಕರ್ನಾಟಕದ ಬೆಂಗಳೂರು ಮತ್ತು ದೆಹಲಿ ಸೇರಿದಂತೆ ದೇಶದಾದ್ಯಂತ ಸುಮಾರು 33 ಸ್ಥಳಗಳಲ್ಲಿ ಈ ದಾಳಿ ನಡೆಸಿದೆ. ಜೆಕೆಎಲ್‍ಎ ಮಾಜಿ ಅಧ್ಯಕ್ಷ ಖಾಲಿದ್ ಜಹಾಂಗೀರ್, ಜೆಕೆಎಲ್‍ಎಪರೀಕ್ಷಾ ನಿಯಂತ್ರಕ ಅಶೋಕ್ ಕುಮಾರ್ ಮತ್ತು ಮತ್ತು ಇ್ಕPಊ ಸೇರಿದಂತೆ ಒಓ ಪೊಲೀಸ್‍ನ ಕೆಲವು ಅಧಿಕಾರಿಗಳ ಕಚೇರಿ ಮನೆ ಮೇಲೆ […]