90 ಮೀಟರ್ ಎತ್ತರದ ಏರಿಯಲ್ ಲ್ಯಾಡರ್ ಮೇಲೆ ಸಿಎಂ

ಬೆಂಗಳೂರು,ಅ.20- ವಿಧಾನಸೌಧ ಮುಂಭಾಗ ಲೋಕಾರ್ಪಣೆಗೊಂಡ 90 ಮೀಟರ್ ಎತ್ತರದ ಏರಿಯಲ್ ಲ್ಯಾಡರ್ ಫ್ಲಾಟ್‍ಫಾರ್ಮ್ ತೊಟ್ಟಿಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರಗ ಜ್ಞಾನೇಂದ್ರ, ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಸಂಸದ ಪಿ.ಸಿ.ಮೋಹನ್, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕ ಅಮರ್‍ಕುಮಾರ್ ಪಾಂಡೆ ಕುಳಿತು ವೀಕ್ಷಣೆ ಮಾಡಿದರು. ಪ.ಜಾ ಹಾಗೂ ಪ.ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿ ಸುಗ್ರೀವಾಜ್ಞೆ ಜಾರಿ 90 ಮೀಟರ್ ಎತ್ತರದವರೆಗೂ ಏರಿಯಲ್ ಲ್ಯಾಡರ್‍ನ ತೊಟ್ಟಿಲಿನಲ್ಲಿ ನಿಂತು ಒಂದು ಸುತ್ತು ಬಂದು ವೀಕ್ಷಣೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ […]