4000km ದೂರದ ಶತ್ರು ನೆಲೆಯನ್ನು ಧ್ವಂಸಗೊಳಿಸಬಲ್ಲ ಅಗ್ನಿ-4 ಅಣ್ವಸ್ತ್ರ ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ

ಬಾಲಸೋರ್ (ಒಡಿಸ್ಸಾ), ಜ.2-ನಾಲ್ಕು ಸಾವಿರ ಕಿಲೋ ಮೀಟರ್ ದೂರದಲ್ಲಿರುವ ಶತ್ರು ನೆಲೆಯನ್ನು ಧ್ವಂಸಗೊಳಿಸುವ ಅಗಾಧ ಸಾಮಥ್ರ್ಯದ ಅಗ್ನಿ-4 ಅಣ್ವಸ್ತ್ರ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸುವಲ್ಲಿ ಭಾರತ ಯಶಸ್ವಿಯಾಗಿದೆ.

Read more