ದುಶ್ಚಟಕ್ಕೆ ಬಿದ್ದ ಮಗನನ್ನು ತುಂಡುತುಂಡಾಗಿ ಕತ್ತರಿಸಿ ಕೊಂದ ತಂದೆ..!

ಅಹಮದಾಬಾದ್.ಜು.25- ದುಶ್ಚಟಕ್ಕೆ ಬಿದ್ದ ಮಕ್ಕಳನ್ನು ಸರಿ ದಾರಿಗೆ ತರಲು ಪೊೀಷಕರು ಪರಿ ಪರಿಯಾಗಿ ಕಷ್ಟ ಪಡುತ್ತಾರೆ ಆದರೆ ಅದು ಸಾಧ್ಯವಾಗದಿದ್ದಾಗ ಕಠಿಣ ನಿರ್ಧಾರಕ್ಕೆ ಬರುತ್ತಾರೆ ಅದು ಕೊಲ್ಲುವ ಹಂತಕ್ಕೆ ಬಂದರೆ ?….. ಇಂತಹ ಭೀಕರ ಘಟನೆಯೊಂದು ಇಲ್ಲಿ ನಡೆದಿದೆ. ತನ್ನ 21 ವರ್ಷದ ಮಗ ಡ್ರಗ್ಸï ಸೇವಿಸುತ್ತಿದ್ದಾನೆ ಎಂದು ಗೊತ್ತಾದಾಗ ಭಾರಿ ನೋವನ್ನು ಅನುಭವಿಸಿದ ತಂದೆಯೊಬ್ಬ ಬುದ್ದಿ ಹೇಳಿದರೂ ಪ್ರಯೋಜನವಾಗದೆ ಮಗನನ್ನು ಕೊಂದು, ಆತನ ದೇಹದ ಭಾಗಗಳನ್ನು ಕತ್ತರಿಸಿ ರಸ್ತೆ ಬದಿ ಬಿಸಾಡಿದ್ದ ಘಟನೆ ಬೆಳಕಿಗೆ ಬಂದಿದೆ […]